ಓದೆ ನರಮೇಧ: ೧೮ ಆರೋಪಿಗಳಿಗೆ ಜೀವಾವಧಿ

Posted by JAYAKIRANA Kirana on Thursday, 12 April 2012 | 0 comments | Leave a comment...

ಅಹ್ಮದಾಬಾದ್: ೨೩ ಜನರನ್ನು ಬಲಿ ತೆಗೆದುಕೊಂಡ ೨೦೦೨ರ ಓದೆ ಹಳ್ಳಿಯಲ್ಲಿ ನಡೆದ ನರಮೇಧಕ್ಕೆ ಕಾರಣರಾದ ೨೩ ಜನ ಆರೋಪಿಗಳ ಪೈಕಿ ೧೮ ಜನರಿಗೆ ಜೀವಾವಧಿ ಹಾಗೂ ಐದು ಜನರಿಗೆ ೭ ವರ್ಷಗಳ ಕಾರಾಗೃಹ ಶಿಕ್ಷೆಯನ್ನು ಗುಜರಾತ್‌ನ ಆನಂದ ಜಿಲ್ಲಾ ವಿಶೇಷ ನ್ಯಾಯಾಲಯ ಘೋಷಿಸಿದೆ.
ಜೀವಾವಧಿ ಅಪರಾಧಿಗಳಿಗೆ ತಲಾ ರೂ. ೫,೮೦೦ ದಂಡ ವಿಧಿಸಿದ್ದು, ಉಳಿದ ಐವರಿಗೆ ತಲಾ ೩,೮೦೦ ದಂಡ ವಿಧಿಸಿದೆ.
ಮಹಿಳೆಯರು, ಮಕ್ಕಳು ಸೇರಿದಂತೆ ೧೦೦ಕ್ಕೂ ಹೆಚ್ಚು ಜನರು ತೀರ್ಪು ಪ್ರಕಟಣೆಗಾಗಿ ಕಾಯುತ್ತಿದ್ದ, ತೀರ್ಪು ಹೊರಬೀಳುತ್ತಿದ್ದಂತೆ ಕುಟುಂಬ ವರ್ಗದವರು ಹಾಗೂ ಸಂಬಂಧಿಕರು ದಿಗ್ಭ್ರಾಂತರಾದರು ಮತ್ತು ಹೆಚ್ಚಿನವರು ಕುಸಿದೇ ಬಿದ್ದರು.
“ಆರೋಪಿಗ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಇದು ಅನ್ಯಾಯ. ಇದು ನ್ಯಾಯಾಲಯವಲ್ಲ, ಅನ್ಯಾಯಾಲಯ” ಎಂದು ಸಂಬಂಧಿಕರು ಆರೋಪಿಸಿದ್ದಾರೆ.
ಗುಜರಾತ್‌ನ ಆನಂದ ಜಿಲ್ಲೆಯ ಓದೆ ಹಳ್ಳಿಯಲ್ಲಿ ೯ ಮಕ್ಕಳು ಸೇರಿದಂತೆ ೨೩ ಮಂದಿ ಮುಸ್ಲಿಮರನ್ನು ಉದ್ರಿಕ್ತ ಗುಂಪೊಂದು ಬೆಂಕಿ ಹಚ್ಚಿ ಸಾಯಿಸಿದ್ದು, ಘಟನೆಗೆ ಸಂಬಂಧಿಸಿದಂತೆ ೪೮ ಜನರ ಪೈಕಿ ೨೩ ಜನರು ನಿದೋರ್ಷಿ ಎಂದು ಘೋಷಿಸಿದ್ದು, ಓರ್ವ ವ್ಯಕ್ತಿ ವಿಚಾರಣಾ ವೇಳೆ ಮೃತಪಟ್ಟಿದ್ದಾನೆ.

ಕಸಬ್ ಖರ್ಚು ೨೫ ಕೋಟಿ

Posted by JAYAKIRANA Kirana on | 0 comments | Leave a comment...

ಮುಂಬಯಿ: ೨೬/೧೧ರ ಮುಂಬಯಿ ದಾಳಿಯಲ್ಲಿ ಬಂಧಿಯಾಗಿರುವ ಅಜ್ಮಲ್ ಕಸಬ್‌ಗೆ ಕಳೆದ ೨೦೦೮ರಿಂದ ಮಹಾರಾಷ್ಟ್ರ ಸರಕಾರ ರೂ. ೨೫ ಕೋಟಿ ವ್ಯಯಿಸಿದೆ. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮಾತನಾಡಿದ ಗೃಹಮಂತ್ರಿ ಆರ್ ಆರ್ ಪಾಟೀಲ್, ಸರಕಾರ ಕಸಬ್‌ಗಾಗಿ ವ್ಯಹಿಸಿರುವ ಖರ್ಚಿನ ಬಗ್ಗೆ ಮಾಹಿತಿ ನೀಡಿದರು.
ಕಸಬ್‌ನ ವಾದ ಸುಪ್ರೀಂ ಕೋರ್ಟಿನಲ್ಲಿ ಮುಂದುವರಿದಿದ್ದು, ಆತನನ್ನು ಉಳಿಸಿರುವುದು ರಾಜ್ಯಕ್ಕೆ ದೊಡ್ಡ ಹೊಡೆತ ಎಂದು ಅವರು ತಿಳಿಸಿದ್ದಾರೆ. ಮುಂಬಯಿಯ ಆರ್ಥೂರ್ ರಸ್ತೆಯಲ್ಲಿರ ಜೈಲಿನಲ್ಲಿರುವ ಆತನ ಭದ್ರತೆಗಾಗಿ ಸರಕಾರ ೫,೨೫,೦೦,೦೦೦ ಖರ್ಚು ಮಾಡುತ್ತಿದ್ದು, ಇಂಡೋ ಟಿಬೇಟಿಯನ್ ಗಡಿ ಪೊಲೀಸರಿಗೆ ಈಗಾಗಲೇ ರಾಜ್ಯ ರೂ. ೧೯ ಕೋಟಿ ನೀಡಿದೆ.
ಭಯೋತ್ಪಾದನೆ ಎನ್ನುವುದು ಕೇವಲ ರಾಜ್ಯಕ್ಕೆ ಸಂಬಂಧಿಸಿದ್ದು ಅಲ್ಲ. ಹಾಗಾಗಿ ಖರ್ಚು ವೆಚ್ಚಗಳನ್ನು ಮನ್ನಾ ಮಾಡುವಂತೆ ಪಾಟೀಲ್ ಕೇಂದ್ರವನ್ನು ಕೇಳಿಕೊಂಡಿದ್ದಾರೆ.
ಕಸಬ್‌ನ ರಕ್ಷಣೆಗಾಗಿ ನಿಯೋಜಿಸಲಾದ ಪೊಲೀಸರ ಸಂಬಳ ರೂ. ೧,೨೨,೧೮,೪೦೬. ಆತನ ವೈದ್ಯಕೀಯ ಖರ್ಚು ರೂ. ೨೮,೦೬೬ ಮತ್ತು ಆತನ ಆಹಾರಕ್ಕಾಗಿ ರಾಜ್ಯ ಸರಕಾರ ಸುಮಾರು ರೂ. ೩೪,೯೭೬ ಹಣ ನೀಡಿದೆ.


Subscription

You can subscribe by e-mail to receive news updates and breaking stories.

Most Popular

Tag Cloud

Recent News

Archives

Labels

108 (1) abhayachandra (1) abvp (4) accident (17) allpages (1) ambedkar (2) ananthkumar (1) angara (1) auto (6) babuamin (9) bahiranga (200) bajaranga (6) bajpe (7) bala (2) banglore (3) banta (1) bantawal (2) bantwal (82) beedi (3) bellikirana (1) belthangady (86) belthangadysoujanya (1) bengalore (2) bettampady (3) bhav (1) bhavishya (58) bidadi (1) bidari (2) bjp (18) bondalajagannathshetty (1) bridge (4) briefs (373) bsnl (1) bundh (7) burkha (2) bus (1) bvsee (1) campco (2) cbi (1) chandrashekaran (1) chandregowda (1) chavadi (169) chengappa (1) church (1) cinema (2) citu (1) cmibrahim (1) cn (1) cnews (4036) cnnews (89) college (2) congress (6) corruption (1) cpim (1) ctravi (4) dalit (1) death (44) deepikadeath (1) devaloka (1) devegowda (1) dever (1) dhananjaya (1) dhanraj (1) dharmabrashta (11) dk (1458) donation (1) dvs (21) election (1) encounter (1) epaper (2490) epapr (2) escape (2) eshwarappa (6) facebook (1) fariyad (8) fea (1) feature (2297) fire (8) found (1) gadkari (1) gallery (177) galley (2) gas (3) goldsmith (1) gopalbhandary (1) govindarao (1) gupta (175) gurupura (1) hajabba (1) haladi (2) haripriya (1) hebri (3) help (37) inews (76) ivan (1) jabbar (1) jayaprakash (6) jds (4) jerald (1) jkimpact (1) jshantha (1) kadaba (1) kageri (1) kalakirana (10) kalam (1) kambula (10) kapu (2) karachi (1) karkala (148) kasagod (2) kasapa (4) kasaragod (110) katariveera (3) kaup (24) kaveri (1) kfd (1) kgod (108) kinnigoli (2) kodihalli (1) kota (1) ksrtc (1) kumaraswamy (1) kundapura (91) kyandi (1) lekhana (259) ln (1) lnews (3666) lokayukta (3) madikeri (1) maleria (1) mangalore (575) mangaloreairport (1) manglore (7) manipal (28) manjeshwara (29) marriage (3) masjid (1) mcc (13) mcnanaiah (1) mescom (1) mghegde (2) mising (3) missing (152) mlore (712) moodabidri (58) movie (2) mulki (54) murder (4) mutalik (2) muttappa (1) muttulaxmi (1) nagarajshetty (2) nalin (1) naxal (10) nhrc (1) nim (7) nimm (2) nimminda (1002) nirani (1) nithyananda (11) nitish (1) nnews (410) omega (1) oscar (4) overdose (15) padilhomestay (32) padubidri (55) palemar (3) parishat (1) pattabhi (1) pejawar (1) petrol (8) photogallery (11) police (1) politics (1) ponnuraj (1) poojary (8) power (2) pratapreddy (1) premakirana (25) protest (7) puc (3) pucl (1) puttur (270) quake (1) raghupathi (1) rahulgandhi (1) rain (7) ramanatharai (2) ramasene (1) rambhat (1) ramdas (2) ramulu (2) rashok (1) ratfever (2) ravibelegere (3) reddy (3) revparty (2) rkdinachari (11) road (8) rto (1) sampangi (2) santhoshhegde (2) scarf (1) school (4) scolumn (8) sez (3) shakuntala (2) sharan (1) shashikala (1) shettar (3) shirva (7) shobha (3) siddaganga (1) siddu (4) smez (1) sms (21) snews (792) srinivaspoojary (1) srinivasshetty (1) sslc (2) suicide (2) sulia (4) sullia (208) sunilkumar (1) surathkal (13) sureshkumar (2) suzlon (1) tanker (1) teacher (1) thackeray (1) tn (1) tnews (947) tpchandrashekaran (1) traffic (1) train (1) udu (1) udupi (484) udyoga (60) ullal (7) upcl (2) upi (152) uppinangadi (45) utkhader (7) vaarakkondu (2) varakkondu (5) varantya (31) vartamana (1) venkatachalaiah (1) vijayakumarshetty (1) vinuthashetty (1) vishleshane (50) vitla (9) vittala (6) vittla (130) water (4) wenlock (2) yeddi (53) yogishbhat (1)